ಒಂದೂ ಬಿಳಿಕೂದಲಿಲ್ಲದ ಸೊಂಪಾದ ಕಪ್ಪು ಕೇಶರಾಶಿ ನಿಮ್ಮದಾಗಬೇಕೆಂಬ ಕನಸಿದೆಯೇ ನಿಮಗೆ? ಎಲ್ಲಾ ಬಗೆಯ ಸಾಮಾನ್ಯ ಕೂದಲಿನ ಎಣ್ಣೆಗಳನ್ನು ಬಳಸಿ ಕೂದಲು ಮತ್ತು ಹಣವನ್ನು ಕಳೆದುಕೊಂಡಿದ್ದೀರಾ? ಕೂದಲಿನ ಬೆಳವಣಿಗೆಗೆ ಎಲ್-ಅರ್ಜಿನೈನ್, ಕಾಪರ್/ತಾಮ್ರ, ಎಲ್-ಸಿಸ್ಟೀನ್, ವಿಟಮಿನ್ ಇ, ವಿಟಮಿನ್ ಬಿ 6 ಮತ್ತು ಬಯೋಟಿನ್ ಅಗತ್ಯವೆಂದು ನೆನಪಿಡಿ.
ಕೂದಲಿನ ಅರೋಗ್ಯಕ್ಕೆ ಸಾಮಾನ್ಯವಾಗಿ ಕೂದಲಿನ ಎಣ್ಣೆಯನ್ನು ಬಳಸುವುದು ವಾಡಿಕೆಯಲ್ಲಿದೆ. ಆದರೆ ಸಾಮಾನ್ಯ ಕೂದಲ ಎಣ್ಣೆಗಳ ಬಳಕೆಯಿಂದ ನಿಮಗೆ ಈ ಪೋಷಕಾಂಶಗಳನ್ನು ಸಿಗುವುದಿಲ್ಲ. ಇದು ಕೆಲವರಲ್ಲಿ ನೆತ್ತಿಯ ಉಷ್ಣತೆಯನ್ನು ಹೆಚ್ಚು ಮಾಡಬಹುದು ಮತ್ತು ತುಂಬಾ ಕೂದಲು ಉದುರಲು ಕಾರಣವಾಗಬಹುದು. ಅದರ ಪರಿಣಾಮವಾಗಿ, ಬಾಲ ನೆರೆ ಮತ್ತು ಕೂದಲಿನ ಹೆಚ್ಚು ಉದುರುವಿಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಚಿಕ್ಕ ವಯಸ್ಸಿನ ಮಹಿಳೆಯರು ಮತ್ತು ಪುರುಷರಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿದೆ.
ಇಂದಿನ ಜೀವನಶೈಲಿಯಲ್ಲಿ ಬಳಸುವ ಫಾಸ್ಟ್ ಫುಡ್ಗಳಿಂದ, ಅಂತಹ ಪೋಷಕಾಂಶಗಳು ಆಹಾರದಿಂದ ಸಿಗುವುದು ಕಡಿಮೆಯಾಗಿದೆ. ಇದಲ್ಲದೆ, ವಾಯುಮಾಲಿನ್ಯತೆಯು ಕೂಡಾ ಇದನ್ನು ಹೆಚ್ಚುಮಾಡುತ್ತದೆ. ಇದರಿಂದ ಡಿಎಚ್‌ಟಿ ಮತ್ತು ಕೊಲಾಜನ್ ನ ಉತ್ಪಾದನೆಯು ಹೆಚ್ಚಾಗುತ್ತದೆ. ಹೆಚ್ಚು ಉತ್ಪತ್ತಿಯಾದ ಡಿಎಚ್‌ಟಿ ಕೂದಲಿನ ಫಾಲಿಕಲ್ ನ (ರೋಮ ಕೋಶಕದ) ರಂಧ್ರಗಳನ್ನು ಮುಚ್ಚಿ ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ. ಮೊದಲನೆಯದಾಗಿ ನಿಮ್ಮ ಕೂದಲು ಅದರ ಹೊಳಪನ್ನು ಕಳೆದುಕೊಳ್ಳುತ್ತದೆ, ನಂತರ ಅದು ತೆಳ್ಳಗಾಗುತ್ತಾ ಹೋಗಿ ಕೊನೆಗೆ ನಿಮ್ಮ ಕೂದಲು ಸಂಪೂರ್ಣವಾಗಿ ಇಲ್ಲದಂತಾಗುತ್ತದೆ.
ಮಾರುಕಟ್ಟೆಯಲ್ಲಿನ ನಿಸ್ಸತ್ವ ಮತ್ತು ಪರಿಣಾಮಕಾರಿಯಲ್ಲದ ಉತ್ಪನ್ನಗಳಿಂದ ಬೇಸತ್ತ ಭಾರತೀಯ ಮತ್ತು ಅಮೇರಿಕನ್ ವೈದ್ಯರ ತಂಡ ಹಲವಾರು ವರ್ಷಗಳ ಸಮಯ ಮತ್ತು ನೂರಾರು ಮಿಲಿಯನ್ ಡಾಲರ್ ಗಳನ್ನು ಖರ್ಚು ಮಾಡಿ ನಿಮ್ಮ ಕೂದಲು ಪುನಃ ಬೆಳೆಯುವ ಸರಳ ಮಾರ್ಗವನ್ನು ಸಂಶೋಧನೆ ಮಾಡಿದೆ. ಅದೇ ಟೆನ್ ಡೇಸ್ ಕೂದಲ ಎಣ್ಣೆ. ಇದು ನಿಮ್ಮ ಕೂದಲು ದಪ್ಪನಾಗಿ, ಸೊಂಪಾಗಿ ಬೆಳೆಯಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ ಇದು ನೆತ್ತಿಯನ್ನು ಪೋಷಿಸಿ, ಕೂದಲನ್ನು ಹೊಳೆಯುವಂತೆ ಮಾಡುತ್ತದೆ.
ಟೆನ್ ಡೇಸ್ ಕೂದಲ ಎಣ್ಣೆ
ಶಕ್ತಿಯುತವಾದ ಫಾರ್ಮ್ಯುಲಾ ಕೂದಲ ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಮತ್ತು ಕೂದಲು ಉದುರುವುದನ್ನು ತಡೆಯುತ್ತದೆ. ನೀವು ಬಯಸುವ ಸೊಂಪಾದ, ದಟ್ಟ ಮತ್ತು ಸುಂದರವಾದ ಕೂದಲಿನ ಬೆಳವಣಿಗೆಗೆ ಅನೇಕ ಪೋಷಕಾಂಶಗಳು ಅನೇಕ ಹಂತಗಳಲ್ಲಿ ಕಾರ್ಯನಿರ್ವಹಿಸುತ್ತವೆ.
ಹಾನಿಕಾರಕ ಡಿಎಚ್‌ಟಿ ಮತ್ತು ಕೊಲಾಜನ್ ನ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ನೆತ್ತಿಯನ್ನು ಉತ್ತೇಜಿಸುತ್ತದೆ ಮತ್ತು ಹೇರ್ ಫಾಲಿಕಲ್ ಗಳ (ರೋಮ ಕೋಶಕಗಳ) ಸುತ್ತಲಿನ ರಕ್ತನಾಳ(ಲೋಮ ನಾಳ)ಗಳನ್ನು ಅಭಿವೃದ್ಧಿಪಡಿಸುತ್ತದೆ. ಬಯೋಟಿನ್ ನಂತಹ ನೈಸರ್ಗಿಕ ಸೇರ್ಪಡೆಗಳೊಂದಿಗೆ ಹೇರ್ ಫಾಲಿಕಲ್ ನ(ರೋಮ ಕೋಶಕದ) ಜೀವಕಣಗಳ ಸಮಗ್ರತೆಯನ್ನು ಬಲಪಡಿಸುತ್ತದೆ. ಹಾನಿಗೊಳಗಾದ ನೆತ್ತಿಯ ಚರ್ಮದ ಕೋಶಗಳನ್ನುಒಳ್ಳೆಯ ಸ್ಥಿತಿಗೆ ತಂದು ಪುನಃ ಅಸ್ತಿತ್ವಕ್ಕೆ ತರುತ್ತದೆ. ಪೋಷಕಾಂಶಗಳಿಂದ ಕೂಡಿದ ಜೀವಸತ್ವಗಳೊಂದಿಗೆ ಹೇರ್ ಫಾಲಿಕಲ್ (ರೋಮಕೋಶಕ)ಗಳನ್ನು ಪುನಃ ಅಸ್ತಿತ್ವಕ್ಕೆ ತರುತ್ತದೆ.
ಟೆನ್ ಡೇಸ್ ಕೂದಲ ಎಣ್ಣೆ ಪ್ಲಸ್ ಅನೇಕ ಹಂತಗಳಲ್ಲಿಕಾರ್ಯನಿರ್ವಹಿಸುವುದರಿಂದ ಅದು ಮಾರುಕಟ್ಟೆಯಲ್ಲಿ ಇರುವ ಇತರ ಕೂದಲಿನ ಉತ್ಪನ್ನಗಳಿಂದ ಬೇರೆಯಾಗಿದೆ.
ಮೆರೈನ್ ಕೊಲಾಜನ್ ಮತ್ತು ಅಮೈನೋ ಆಮ್ಲಗಳು ಟೆನ್ ಡೇಸ್ ಕೂದಲ ಎಣ್ಣೆ ಸಕ್ರಿಯವಾಗಿವೆ, ಅವುಗಳು ನಿಮ್ಮ ಕೂದಲನ್ನು ವಾಯು ಮಾಲಿನ್ಯದಿಂದ ರಕ್ಷಿಸುತ್ತವೆ. ಈ ನವೀನ ಸೂತ್ರವು ನಿಮ್ಮ ಕೂದಲನ್ನು ಬಲವಾಗಿ ಮತ್ತು ಆರೋಗ್ಯಕರವಾಗಿ ಬೆಳೆಯಲು ಬೇಕಾದ ಪೋಷಕಾಂಶಗಳನ್ನು ಒಳಗೊಂಡಿದೆ.
ನಮಗೆ ವಯಸ್ಸಾದಂತೆ, ನಮ್ಮ ಕೂದಲಿನ ಹೊಳಪು ಹೋಗಿ, ನಿರ್ಜೀವವಾಗುತ್ತದೆ ಮತ್ತುಉದುರುತ್ತಾ ಹೋಗುತ್ತದೆ. ಟೆನ್ ಡೇಸ್ ಕೂದಲ ಎಣ್ಣೆ ಎಲ್ಲಾ ಬಗೆಯ ಕೂದಲುಗಳಲ್ಲೂ ಬೆಳವಣಿಗೆಯ ವಿವಿಧ ಹಂತಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಹಿಂದೆ ಉದುರಿ ಹೋದ ಕೂದಲನ್ನು ಅಸ್ತಿತ್ವದಲ್ಲಿರುವ ಹೇರ್ ಫಾಲಿಕಲ್ (ರೋಮ ಕೋಶಕ)ಗಳಿಂದ ಹಾಗೂ ಕುಂಠಿತಗೊಂಡ ಕೂದಲುಗಳೂ ಸಹ ಮತ್ತೆ ಬೆಳೆಯುವುದಕ್ಕೆ ಸಹಾಯ ಮಾಡುತ್ತದೆ. ಇದು ನಿಮ್ಮ ಕೂದಲು ಉದುರುವುದನ್ನು ತಡೆಗಟ್ಟಲು ಮತ್ತು ನಿಮ್ಮ ಆತ್ಮವಿಶ್ವಾಸವನ್ನು ಮರಳಿ ಪಡೆಯಲು ನಿಮಗೆ ಸಹಾಯ ಮಾಡುತ್ತದೆ.
ಮಾರುಕಟ್ಟೆಯಲ್ಲಿ ಹಲವಾರು ಕೂದಲ ಬೆಳವಣಿಗೆಯ ಉತ್ಪನ್ನಗಳು ಲಭ್ಯವಿರುವುದರಿಂದ, ಯಾವುದು ನಂಬಲರ್ಹ ಎಂದು ನೀವು ತಿಳಿದುಕೊಳ್ಳುವುದು ಹೇಗೆ ?
ಮಾರುಕಟ್ಟೆಯಲ್ಲಿ ಅವುಗಳ ಪ್ರಯೋಜನದ ಬಗ್ಗೆ ದೊಡ್ಡದಾಗಿ ಹೇಳಿಕೊಳ್ಳುವ, ಅನೇಕ ಕೂದಲಿನ ಬೆಳವಣಿಗೆಯ ಉತ್ಪನ್ನಗಳಿವೆ. ಆದ್ದರಿಂದ, ಕೇವಲ ಪರಿಣಾಮಕಾರಿ ಮಾತ್ರವಲ್ಲದೆ, ಬಳಸಲು ಸುರಕ್ಷಿತವಾಗಿರುವ ಪರಿಹಾರ ನೀಡುವ ಉತ್ಪನ್ನವನ್ನು ಆರಿಸುವುದು ಬಹಳ ಮುಖ್ಯ.
ಟೆನ್ ಡೇಸ್ ಕೂದಲ ಎಣ್ಣೆ ಈ ಎಲ್ಲಕ್ಕಿಂತ ಭಿನ್ನವಾಗಿದೆ. ಪ್ರಾಯೋಗಿಕವಾಗಿ 87.9% ಗ್ರಾಹಕರಲ್ಲಿ ಗಮನಾರ್ಹ ಬೆಳವಣಿಗೆಯನ್ನು ತೋರಿಸಿ ಸಾಬೀತಾಗಿರುವ ಪದಾರ್ಥಗಳನ್ನು ಬಳಸಿ ಇದನ್ನು ತಯಾರಿಸಲಾಗಿದೆ! ಕೂದಲಿನ ಉದುರುವಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ ಈ ಟೆನ್ ಡೇಸ್ ಕೂದಲ ಎಣ್ಣೆ ವಿಶಿಷ್ಟ ಡ್ಯುಯಲ್ ಪ್ರೋಗ್ರಾಂ. ಹೇರ್ ಫಾಲಿಕಲ್ (ಕೂದಲಿನ ಕೋಶಕ)ಗಳನ್ನು ಬಲಪಡಿಸುವ ಮತ್ತು ರಕ್ಷಿಸುವ ಮೂಲಕ ಪುನಃ ಆರೋಗ್ಯಕರ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದರಿಂದ ನಿಮಗೆ ದೊರೆಯುವ ಫಲಿತಾಂಶವೆಂದರೆ, ಕೂದಲು ಹೆಚ್ಚಾಗುವುದು ಮಾತ್ರವಲ್ಲದೆ, ಬಲವಾದ ಮತ್ತು ಆರೋಗ್ಯಕರ ಕೂದಲು ನಿಮ್ಮದಾಗುತ್ತದೆ!
ಟೆನ್ ಡೇಸ್ ಕೂದಲ ಎಣ್ಣೆ ಕೂದಲ ಬೆಳವಣಿಗೆಯ ಒಂದು ಶಾಶ್ವತವಾದ ಮತ್ತು ಪರಿಣಾಮಕಾರಿಯಾದ ಪರಿಹಾರವಾಗಿದೆ. ಇದು ಒಳಗಿನಿಂದಲೇ ಹೊಸ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಮತ್ತು ಶಾಶ್ವತವಾದ ಫಲಿತಾಂಶಗಳನ್ನು ನೀಡುತ್ತದೆ.
© 2021 Copyright. All rights reserved.
Privacy policy | Contact Us